Posts

Showing posts from October, 2023

40 Kannada Quotes

Image
40  Kannada Quotes 1. "ಎಷ್ಟೇ ಸಂಬಂಧಿಕರು, ಸ್ನೇಹಿತರು ಇದ್ದರೂ ಕೂಡ ಕೆಲವೊಂದು ಪರಿಸ್ಥಿತಿಯಲ್ಲಿ ನಾವು ಒಂಟಿ ಅನಿಸಿಬಿಡುತ್ತದೆ" 2.  "ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ" 3 "ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು, ಹೆದರಿಸುವವರು ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು, ಹಿರಿಯರ ಮುಂದೆ ಹತ್ತಿಯಂತೆ ಇರಬೇಕು." 4.  "ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯುವುದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ." 5  "ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು ನಂಬಿದ ಮೇಲೆ ಪರೀಕ್ಷಿಸಬಾರದು." 6.   "ನಿಮ್ಮ ಕನಸು ಎಷ್ಟು ದೊಡ್ಡದಿರುತ್ತದೆಯೋ ಅದಕ್ಕಿಂತ ಪ್ರಯತ್ನ ಬಹುಪಾಲು ದೊಡ್ಡದಾಗಿರಬೇಕು" 7.  "ಪರರಿಗಿಂತ ತಾನೆ ಬುದ್ಧಿವಂತ ಎಂದು ಗರ್ವ ಪಡುವುದು ಮೋಸಹೋಗುವ ನೇರದಾರಿ.." 8.  "ನಿಮ್ಮಲ್ಲಿರುವ ಕನಸುಗಳನ್ನು ಇತರರಿಗೆ ಹೇಳಲು ಹೋಗಬೇಡಿ ಬದಲಿಗೆ ಅದನ್ನು ಮಾಡಿ ತೋರಿಸಿ" 9.  "ಜೀವನದಲ್ಲಿ ಏನೂ ಇಲ್ಲದೆ ಇರುವಾಗ ತಾಳ್ಮೆ ಮುಖ್ಯ ಆದರೆ ಎಲ್ಲವೂ ಸಿಕ್ಕಿದ ಮೇಲೆ ವಿನಯ ಬಹಳ ಮುಖ್ಯ" 10.  "ಕೊಳೆಯೆ ಕಾಣದ ಲೋಕವಿಲ್ಲ ಕೊಳೆಯಿಲ್ಲದ ದೇಹವಿಲ್ಲ ಬಂದ ಕೊಳ...